ಮಗನನ್ನು ನೆನೆದು ಭಾವುಕರಾದ ನವೀನ್ ತಾಯಿ ವಿಜಯಲಕ್ಷ್ಮೀ, ನನ್ನ ಪುತ್ರ ನವೀನ್ ವೈದ್ಯನಾಗಿ ಬರುತ್ತಾನೆಂದು ಕನಸು ಕಂಡಿದ್ದೆ. ಆದರೆ ಮಗ ಜೀವಂತವಾಗಿ ವಾಪಸ್ ಬರಲಿಲ್ಲ ಎಂದು ಕಣ್ಣೀರು ಹಾಕಿದ್ರು. <br /> <br />Naveen Mother Vijayalakshmi Emotional Reaction Remembering Her Son lost his life in chalageri.